Small Traders Pension: ₹55 ಕೊಟ್ಟರೆ ಸಾಕು! 60ರ ನಂತರ ₹3000 ಪಿಂಚಣಿ – ಸಣ್ಣ ವ್ಯಾಪಾರಿಗಳಿಗೆ ಕೇಂದ್ರ ಸರ್ಕಾರದ ದೊಡ್ಡ ಯೋಜನೆ
Small Traders Pension: ಸಣ್ಣ ಅಂಗಡಿ ನಡೆಸುತ್ತಿರುವವರು, ಚಿಲ್ಲರೆ ವ್ಯಾಪಾರಿಗಳು, ಗಿರಣಿ ಮಾಲೀಕರು, ಸಣ್ಣ ಹೋಟೆಲ್ ಉದ್ಯಮಿಗಳು — ನಿಮ್ಮ ವೃದ್ಧಾಪ್ಯದ ಭವಿಷ್ಯವನ್ನು ಸುರಕ್ಷಿತಗೊಳಿಸಲು ಕೇಂದ್ರ ಸರ್ಕಾರ …